ಬಗ್ಗೆ

ಈ ಚಿತ್ರಶಾಲೆ (ಗ್ಯಾಲರಿ) Piwigo ದಿಂದ ರಚನೆಯಾಗಿದೆ

Piwigo ಒಂದು ಅಂತರ್ಜಾಲದ ಚಿತ್ರಶಾಲೆ (ಗ್ಯಾಲರಿ) ತಂತ್ರಾಂಶವಾಗಿದ್ದು, ಆಸಕ್ತ , ಕ್ರಿಯಾಶೀಲ ತಂತ್ರಜ್ಞರು ಹಾಗೂ ಬಳಕೆದಾರರ ಗುಂಪಿನಿಂದ ಬೆಂಬಲಿತವಾಗಿದೆ. ವಿಸ್ತರಣಿಕೆಗಳ (Extensions) ಮೂಲಕ ಈ ತಂತ್ರಾಂಶವನ್ನು ಬಹಳ ಸುಲಭವಾಗಿ ಗ್ರಾಹಕಸ್ನೇಹಿಯಾಗಿ ಮಾಡಬಹುದಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ Piwigo ಉಚಿತ ಹಾಗೂ ಓಪನ್ ಸೋರ್ಸ್ ತಂತ್ರಾಂಶವಾಗಿದೆ.

Piwigo ಜಾಲತಾಣಕ್ಕೆ ಭೇಟಿ ಕೊಡಿ

Bootstrap Darkroom Theme by Thomas Kuther.
Photography Icons by Dmitry Baranovskiy, licensed under Creative Commons 3.0.